‘ಜೈಲರ್ 2’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ತಮಿಳಿನ ಮೊಟ್ಟ ಮೊದಲ 1000 ಕೋಟಿ ಸಿನಿಮಾ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದಕ್ಕೆ ದೊಡ್ಡ ತೊಡಕು ಎದುರಾಗಿದೆ. ‘ಜೈಲರ್ 2’ ಸಿನಿಮಾ, ಉತ್ತರ ಭಾರತದ ಪಿವಿಆರ್ ಮತ್ತು ಐನಾಕ್ಸ್ ಹಾಗೂ ಇನ್ನೂ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯೇ ಆಗಿಲ್ಲ.
Back to Entertainment
Entertainment
October 21, 2026 at 4:19 AM
ಉತ್ತರ ಭಾರತದ ಪಿವಿಆರ್-ಐನಾಕ್ಸ್ಗಳಲ್ಲಿ ಬಿಡುಗಡೆ ಅಗಿಲ್ಲ ‘ಜೈಲರ್ 2’ ಏಕೆ?
TV9 Kannada
Excerpt from TV9 Kannada.