ಮೈಸೂರು: ದಸರಾ ಮೇಲೆ ಕಂಬಳ (Kambala) ಹೇರಲಾಗುತ್ತಿದೆ, ಇದು ಮೈಸೂರಿನ ಜನರ ಭಾವನೆಗೆ ಮಾಡಿದ ಧಕ್ಕೆ ಎಂದು ಯದುವಂಶದ ಮಹಾರಾಜ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ನಾಡಹಬ್ಬ ದಸರಾ (Mysuru Dasara) ಆರಂಭವಾಗುತ್ತಿದೆ.
Back to Top News
Top
October 11, 2026 at 2:46 AM
ದಸರಾ ಮೇಲೆ ಕಂಬಳ ಹೇರಲಾಗ್ತಿದೆ, ಇದು ಮೈಸೂರಿನ ಜನರ ಭಾವನೆಗೆ ಮಾಡಿದ ಧಕ್ಕೆ: ಯದುವೀರ್ ಅಸಮಾಧಾನ
Public TV Kannada
Excerpt from Public TV Kannada.