– ಪ್ರಭಾವಿ ರಾಜಕಾರಣಿಗಳ ಒಡೆತನದ ಅಡ್ಡಾಗಳಿಗೂ ಶಾಕ್ – ನಿಯಮ ಉಲ್ಲಂಘಿಸಿದ ಕ್ಲಬ್‌ಗಳು ತಕ್ಷಣ ಬಂದ್ ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ನಡೆಯುತ್ತಿದ್ದ ನೈಟ್‌ಲೈಫ್ ಚಟುವಟಿಕೆಗಳಿಗೆ ಬೆಳಗಾವಿ ನಗರ ಪೊಲೀಸರು(Belagavi Police) ಬಿಸಿ ಮುಟ್ಟಿಸಿದ್ದಾರೆ.