ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(CJP) ಹಮ್ಮಿಕೊಂಡಿದ್ದ ಪ್ರತಿಭಟನೆಯ ಮುನ್ನಾದಿನದಂದು ಗುರುಗ್ರಾಮದಲ್ಲಿ(Gurugram) ವಶಕ್ಕೆ ಪಡೆಯಲಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ(Dhruv Rathee) ಅವರನ್ನು ಗುರುಗ್ರಾಮ್ ಪೊಲೀಸರು ಭಾನುವಾರ ಮುಂಜಾನೆ ಬಿಡುಗಡೆ ಮಾಡಿದ್ದಾರೆ.
Back to Top News
Top
October 11, 2026 at 4:27 AM
ಮುಂಜಾನೆ ಯೂಟ್ಯೂಬರ್ ಧ್ರುವ್ ರಾಠಿ ಬಿಡುಗಡೆ
Public TV Kannada
Excerpt from Public TV Kannada.