ದೆಹಲಿಯಲ್ಲಿ ಸಿಜೆಪಿ ಪಕ್ಷವು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬಾಂಗ್ಲಾದೇಶದ ಎನ್‌ಸಿಪಿ ಬೆಂಬಲ ನೀಡಿದೆ. ಎನ್‌ಸಿಪಿ ಸಂಚಾಲಕ ನಹಿದ್ ಇಸ್ಲಾಂ, ಇದು ಪ್ರಜಾಪ್ರಭುತ್ವ ರಕ್ಷಣೆಗಾಗಿನ ಹೋರಾಟ ಎಂದು ಹೇಳಿದ್ದಾರೆ. ವಿವಾದಿತ ಎಸ್ಐಆರ್ ರದ್ದುಪಡಿಸುವಿಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಸಿಜೆಪಿ ಆಗ್ರಹಿಸಿದೆ.
Back to Top News
Top
October 11, 2026 at 3:10 AM
ಸಿಜೆಪಿ ಪ್ರತಿಭಟನೆಗೆ ಬಾಂಗ್ಲಾದೇಶದ ಎನ್‌ಸಿಪಿ ಬೆಂಬಲ: ಈ ಹೋರಾಟ ನಿಮ್ಮೊಬ್ಬರದ್ದಲ್ಲ ಎಂದ ನಹಿದ್ ಇಸ್ಲಾಂ
TV9 Kannada
Excerpt from TV9 Kannada.