‘ಪ್ರೇಮದ ಊರಲಿ’ ಸಿನಿಮಾ ಮೊದಲ ವಾರದಲ್ಲೇ ₹7.92 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಗುರುವಾರ ಒಂದೇ ದಿನ ₹2.55 ಕೋಟಿ ಗಳಿಸಿರುವ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೆಚ್ಚುತ್ತಿದ್ದು, ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
Back to Entertainment
Entertainment
October 2, 2026 at 11:05 AM
ಸಣ್ಣ ಬಜೆಟ್ ಚಿತ್ರಕ್ಕೆ ಬಂಪರ್ ಲಾಟರಿ: ‘ಪ್ರೇಮದ ಊರಲಿ’ ಕಲೆಕ್ಷನ್ ನೋಡಿ ಸ್ಯಾಂಡಲ್ವುಡ್ ಶಾಕ್!
Asianet Suvarna Entertainment
Excerpt from Asianet Suvarna Entertainment.