‘ರಾಮಾಯಣ’ ಸಿನಿಮಾದಲ್ಲಿ ಬಳಸಲಾಗುತ್ತಿರುವ ವಿಪರೀತ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ವಿದೇಶಿ ಪ್ರೇಕ್ಷಕರಿಗೆ ಅದ್ದೂರಿ ತಂತ್ರಜ್ಞಾನ ಹಾಗೂ ದೃಶ್ಯ ವೈಭವ ಆಕರ್ಷಕವಾಗಬಹುದು. ಆದರೆ ಭಾರತೀಯ ಪ್ರೇಕ್ಷಕರಿಗೆ ಶ್ರೀರಾಮ ಕೇವಲ ಸಿನಿಮಾ ಪಾತ್ರವಲ್ಲ, ಭಕ್ತಿ ಮತ್ತು ನಂಬಿಕೆಯೊಂದಿಗೆ ಸಂಬಂಧ ಹೊಂದಿರುವ ಆರಾಧ್ಯ ವ್ಯಕ್ತಿತ್ವ'…