ಸ್ವರಾ ಭಾಸ್ಕರ್ (Swara Bhasker).. ಹೆಚ್ಚಾಗಿ ಪರಿಚಯದ ಅಗತ್ಯವಿಲ್ಲದ ಹೆಸರು. ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಬಾಲಿವುಡ್ ನಟಿ, ಸಿನಿಮಾಗಳಿಗಿಂತ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ನಿತ್ಯ ಸುದ್ದಿಯಲ್ಲಿರುತ್ತಾರೆ. ಯಾವುದೇ ವಿಷಯದ ಬಗ್ಗೆಯೂ ನೇರವಾಗಿ, ಸ್ಪಷ್ಟವಾಗಿ ಮಾತನಾಡುವುದು ಸ್ವರಾ ಭಾಸ್ಕರ್ ಅವರ ಶೈಲಿ.
Back to Entertainment
Entertainment
October 2, 2026 at 11:40 AM
'ಆ ನಿರ್ದೇಶಕ ಕುಡಿದು ರಾತ್ರಿ ನನ್ನ ಕೋಣೆಗೆ ಬಂದು.. 'ಹೀಗೆಲ್ಲಾ ಮಾಡ್ತೀಯಾ?' ಎಂದು ಟಾರ್ಚರ್': ಸ್ವರಾ ಭಾಸ್ಕರ್
Filmibeat Kannada
Excerpt from Filmibeat Kannada.