Clean mirror with newspaper: ಬಾತ್‌ರೂಮ್ ಕನ್ನಡಿ ಮೇಲೆ ಬಿದ್ದ ನೀರಿನ ಬಿಳಿ ಕಲೆಗಳು ಬಟ್ಟೆಯಿಂದ ಒರೆಸಿದರೂ ಹೋಗದೆ ಮಂಕಾಗಿದೆಯೇ? ಕೇವಲ 1 ನಿಮಿಷದಲ್ಲಿ ಕನ್ನಡಿ ಹೊಚ್ಚ ಹೊಸದರಂತೆ ಥಳಥಳನೆ ಹೊಳೆಯುವಂತೆ ಮಾಡುವ ಆ ಸರಳ ಮ್ಯಾಜಿಕ್ ಟ್ರಿಕ್ ಇಲ್ಲಿದೆ ನೋಡಿ..