ನಮ್ಮ ದೇಹದಲ್ಲಿ ಲಿವರ್ ಬಹಳ ಮುಖ್ಯವಾದ ಕೆಲಸಗಳನ್ನು ಮಾಡುತ್ತದೆ. ಹಾಗಾಗಿ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಲಿವರ್ ಆರೋಗ್ಯವನ್ನು ಸಹಜವಾಗಿ ಹೆಚ್ಚಿಸಲು ಈ 5 ಗೆಡ್ಡೆ-ಗೆಣಸುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.