ಬೆಳಗಿನ ತಿಂಡಿ ಬೇಗನೆ ತಯಾರಾಗ್ಬೇಕು, ಅಕ್ಕಿ ನೆನೆಸಿ, ರುಬ್ಬೋಕೆ ಮರೆತು ಹೋಗಿದೆ ಅನ್ನೋರು ಟೆನ್ಷನ್‌ ಮಾಡ್ಕೊಳ್ಬೇಕಿಲ್ಲ. ಫಟಾಫಟ್‌ ಆಗುವ, ರುಚಿಯಾದ, ಆರೋಗ್ಯಕರ ಓಟ್ಸ್‌ ದೋಸೆ ಮಾಡೋದು ಹೇಗೆ ಅಂತ ನಾವು ಹೇಳ್ತೇವೆ.