ಗೋಧಿ ನುಚ್ಚಿನ ಹಲ್ವಾ ರುಚಿಕರವಾಗಿರುವುದರ ಜೊತೆಗೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸಿಹಿತಿಂಡಿಯಾಗಿದೆ. ಗೋಧಿ ನುಚ್ಚು, ಬೆಲ್ಲ, ತುಪ್ಪ ಹಾಗೂ ಡ್ರೈಫ್ರೂಟ್ಸ್ ಬಳಸಿ ತಯಾರಿಸುವ ಈ ಹಲ್ವಾ ಬೆಳಗಿನ ಉಪಾಹಾರ ಅಥವಾ ಸಂಜೆ ಸಿಹಿತಿಂಡಿಯಾಗಿ ಸವಿಯಬಹುದು.