ತಾಯಿ ಚಾಮುಂಡೇಶ್ವರಿಯ ಕೃಪೆಯ ಸಿಂಚನ, ಗಜರಾಜ 'ಪ್ರಶಾಂತ' ಹೆಜ್ಜೆಯಲಿ ಅಂಬಾರಿಯ ದರ್ಶನ ಎಂದು ಮೈಸೂರು ದಸರಾದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾಡಹಬ್ಬ ಮೈಸೂರು ದಸರೆಯ ಕಿರೀಟಪ್ರಾಯವಾದ ಜಂಬೂಸವಾರಿಯಲ್ಲಿ ಈ ಬಾರಿ ಗಜರಾಜ "ಪ್ರಶಾಂತ' ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.
Back to Top News
Top
October 14, 2026 at 4:05 PM
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲಿರುವ ಗಜರಾಜ ಪ್ರಶಾಂತನಿಗೆ ಡಿ.ಕೆ. ಶಿವಕುಮಾರ್ ಮೆಚ್ಚುಗೆ
Oneindia Kannada
Excerpt from Oneindia Kannada.