– ಸಿನಿಮಾ ಮಾಡುವ ಕನಸಿದೆ ಬಿಗ್‌ ಬಾಸ್‌ ಮನೆಗೆ ಮತ್ತೆ ಅವಕಾಶ ಸಿಕ್ಕರೆ ಧಗಧಗ ಅನ್ನಿಸುತ್ತೀನಿ ಅಂತಾ ಮಡರ್ನ್‌ ಮಹಾಕವಿ ಮಂಜ (Modern Mahakavi Manja) ಹೇಳಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಕಳೆದ ವಾರ ಔಟಾದ ಮಂಜ ʻಪಬ್ಲಿಕ್‌ ಟಿವಿʼ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.