– ನಾನು ಮಹಿಳಾ ದ್ವೇಷಿ ಅಲ್ಲ, ನನ್ನ ಮಾತುಗಳ ಬಗ್ಗೆ ರಿಗ್ರೆಟ್ ಇಲ್ಲ ಎಂದ ಮಾಡರ್ನ್‌ ಮಹಾಕವಿ ಕಳೆದ ವಾರ ಬಿಗ್‌ಬಾಸ್‌ ಮನೆಯಿಂದ ಕಿಕ್‌ಔಟ್‌ ಆದ ಮಾಡರ್ನ್ ಮಹಾಕವಿ ಮಂಜ (Modern Mahakavi Manja) ʻಪಬ್ಲಿಕ್‌ ಟಿವಿʼ ಜೊತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಆಟ, ಆಡಿದ ಮಾತುಗಳು ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ.