BBK 13: ಬಿಗ್‌ಬಾಸ್‌ ಸೀಸನ್‌ 13ರ (Bigg Boss 13) ಸ್ಪರ್ಧಿಗಳು ಆಟವಾಡಿ ಮನರಂಜಿಸಿದ್ದಕ್ಕಿಂತ ಜಗಳವಾಡಿದ್ದೇ ಹೆಚ್ಚು. ಈ ವಾರದಲ್ಲೂ ಸಹ ಬಿಗ್‌ಬಾಸ್‌ ನೀಡಿದ್ದ ಗಂಧರ್ವ ಮತ್ತು ರಾಕ್ಷಸ ಟಾಸ್ಕ್‌ನಲ್ಲಿ ಮಾಡ್ರನ್‌ ಕವಿ ಮಂಜ ಮನೆಯವರ ಕೆಂಗಣ್ಣಿಗೆ ಗುರಿಯಾಗಿ, ಎರಡನೇ ಬಾರಿ ಜೈಲಿಗೆ ಹೋಗಿದ್ದಾರೆ.