ಬೆಂಗಳೂರು: ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳೇ (CM DK Shivakumar) ನಿರ್ಧರಿಸಬೇಕು ಎಂದು ಡಿಸಿಎಂ ಪರಮೇಶ್ವರ್ (G parameshwara) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಅವರು, ಸಿಎಂ ಅವರು ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಹತ್ತಿರವೇ ಗುಪ್ತಚರ ಇಲಾಖೆ ಇದೆ. ಅವರಿಗೆ ಒಂದಷ್ಟು ಮಾಹಿತಿ ಬಂದಿರುತ್ತೆ. ಹಾಗಾಗಿ ಹೇಳಿದ್ದಾರೆ.
Back to Top News
Top
October 9, 2026 at 2:40 PM
ಸ್ಟಿಂಗ್ ಆಪರೇಷನ್ ತನಿಖೆ ಮುಖ್ಯಮಂತ್ರಿಗಳೇ ನಿರ್ಧರಿಸಬೇಕು: ಪರಮೇಶ್ವರ್
Public TV Kannada
Excerpt from Public TV Kannada.