ಮುಂಬೈ: ಪೊಲೀಸ್‌ ಠಾಣೆಯಲ್ಲೇ ಮಹಿಳೆಯೊಬ್ಬಳು ಶಿವಸೇನೆಯ (Shiv Sena) ಯುವ ನಾಯಕ ಸಿದ್ದೇಶ್ ಅಭಂಗೇ (Siddhesh Abhange) ಅವರ ಹಲ್ಲೆ ನಡೆಸಿದ ಘಟನೆ ಥಾಣೆಯಲ್ಲಿ ನಡೆದಿದೆ. ಸೋಮವಾರ (ಸೆ.28) ರಾತ್ರಿ ನಗರದ ಕೋಪ್ರಿ ಪೊಲೀಸ್ ಠಾಣೆಯಲ್ಲಿ ಈ ಹಲ್ಲೆ ನಡೆದಿದೆ.