ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿ ಕಾರ್ಮಿಕನನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಅರಣ್ಯಕ್ಕೆ ಕಳುಹಿಸುವ ಕಾರ್ಯಾಚರಣೆ ಸಕ್ಸಸ್ ಆಗಿದೆ. ಆನೆಯನ್ನು ವಾಪಸ್ ಬನ್ನೇರುಘಟ್ಟ ಅರಣ್ಯಕ್ಕೆ (Bannerghatta Forest) ಕಳುಹಿಸಲಾಗಿದೆ. ಅಧಿಕಾರಿಗಳು ರಾತ್ರಿ ಥರ್ಮಲ್ ಡ್ರೋನ್ ಕಾರ್ಯಾಚರಣೆ ಮಾಡಿದ್ದಾರೆ. ಬಿಎಂ ಕಾವಲು ಅರಣ್ಯದಲ್ಲಿ ಒಂಟಿ ಸಲಗ ಇತ್ತು.
Back to Top News
Top
September 29, 2026 at 4:46 AM
ಆಪರೇಷನ್ ಸಕ್ಸಸ್; ಕಾಡಾನೆ ವಾಪಸ್ ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸಿದ ಅರಣ್ಯ ಇಲಾಖೆ
Public TV Kannada
Excerpt from Public TV Kannada.