ನವದೆಹಲಿ: ಅಕ್ರಮ ವಲಸೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಕೇಂದ್ರದ High-Level Committee on Demographic Changes (HLCDC), ರಾಜ್ಯ ಸರ್ಕಾರಗಳಿಂದ ಕಳೆದ 15 ವರ್ಷಗಳ ಧರ್ಮವಾರು ಮತ್ತು ಜಿಲ್ಲಾವಾರು ಮಾಹಿತಿಯನ್ನು ಕೇಳಿದೆ.