ನಗೋಯಾ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತ 5ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ವೈಯಕ್ತಿಕ ಶೂಟಿಂಗ್‌ನಲ್ಲಿ ಶೂಟರ್ ನೀರು ಧಂಡಾ ಅವರು ಭಾರತಕ್ಕೆ (India) ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.