ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಮಲ್ಲೇಶ್ವರಂನ (Malleshwaram) ಸ್ಮಾರ್ಟ್ ಬಜಾರ್ ಮುಂದೆ ಬೃಹತ್ ಮರ (Tree) ಧರೆಗುರುಳಿದ್ದು, ಮೂರು ವಾಹನಗಳು ಜಖಂ ಆಗಿವೆ. ಒಂದು ಕಾರು (Car) ಸಂಪೂರ್ಣ ಜಖಂ ಆಗಿದೆ. ಗ್ಯಾಸ್ ಆಟೋ ಮತ್ತು ದ್ವಿಚಕ್ರ ವಾಹನದ ಮೇಲೂ ಮರದ ಕೊಂಬೆಗಳು ಬಿದ್ದು, ಹಾನಿಯಾಗಿದೆ.
Back to Top News
Top
September 29, 2026 at 4:54 AM
ಮಲ್ಲೇಶ್ವರಂನಲ್ಲಿ ಮರ ಬಿದ್ದು ವಾಹನಗಳು ಜಖಂ – ದಿನ ಮಲಗೋ ಹಾಗೆ ಕಾರಲ್ಲೇ ಮಲಗಿದ್ರೆ ನನ್ನ ಕತೆ ಅಷ್ಟೇ ಎಂದ ಚಾಲಕ!
Public TV Kannada
Excerpt from Public TV Kannada.