ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದು ಆರೋಗ್ಯಕರ ಆಹಾರದ ಒಂದು ಭಾಗ. ಇವುಗಳಲ್ಲಿ ಫೈಬರ್ ಇರುವುದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಅಂಶ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಬಹುದು.
Back to Lifestyle
Lifestyle
October 1, 2026 at 4:08 PM
ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಕಾಮಕಸ್ತೂರಿ ಬೀಜ ಸಹಕಾರಿಯೇ ತಿಳಿದುಕೊಳ್ಳಿ!
TV9 Kannada
Excerpt from TV9 Kannada.