Gulab Jamun recipe Kannada: ಜಾಮೂನ್ ಎಣ್ಣೆಯಲ್ಲಿ ಒಡೆಯುತ್ತಿದೆಯಾ? ಅಥವಾ ಸಕ್ಕರೆ ಪಾಕ ಹೀರಿಕೊಳ್ಳದೆ ಗಂಟಾಗುತ್ತಿದೆಯಾ? ಹಾಗಿದ್ರೆ ಕ್ಯಾಟರರ್ ಹೇಳಿಕೊಟ್ಟಿರೋ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! ಒಂದೇ ಒಂದು ಜಾಮೂನ್ ಕೂಡ ಹಾಳಾಗದೆ ಹತ್ತಿಯಂತೆ ಸಾಫ್ಟ್ ಆಗಿ ಬರುತ್ತೆ. ಆ ಸೀಕ್ರೆಟ್ ರೆಸಿಪಿ ಇಲ್ಲಿದೆ ನೋಡಿ.