ಹೃದ್ರೋಗಿಗಳಿಗೆ ಮಲಗಲು ಒಂದೇ ನಿರ್ದಿಷ್ಟ ಭಂಗಿಯಿಲ್ಲ, ಆದರೆ ಉಸಿರಾಟಕ್ಕೆ ಆರಾಮದಾಯಕವಾದ ಭಂಗಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಎಡ ಅಥವಾ ಬಲ ಮಗ್ಗುಲಿನಲ್ಲಿ ಮಲಗುವುದು ಸುರಕ್ಷಿತ, ಆದರೆ ದಿಂಬುಗಳ ಸಹಾಯದಿಂದ ತಲೆ ಎತ್ತರಿಸಿ ಮಲಗುವುದು ಉಸಿರಾಟಕ್ಕೆ ಸಹಕಾರಿ. ವೈದ್ಯರು ಹೇಳಿದ್ದೇನು ತಿಳಿಯಿರಿ.
Back to Lifestyle
Lifestyle
October 1, 2026 at 4:36 PM
ಹಾರ್ಟ್ ಪ್ರಾಬ್ಲಂ ಇರೋರ ಗಮನಕ್ಕೆ: ರಾತ್ರಿ ಯಾವ ಮಗ್ಗಲು ಮಲಗಬೇಕು? ವೈದ್ಯರು ಹೇಳಿದ್ದೇನು? ಮಲಗುವ ಮುನ್ನ ಈ ವಿಷಯ ತಿಳ್ಕೊಳ್ಳಿ
Asianet Suvarna Lifestyle
Excerpt from Asianet Suvarna Lifestyle.