ಬೆಂಗಳೂರು: ಬರಗಾಲದ ನಡುವೆ ಬಸ್‌ಗಳಿಗೆ ಡಿಸೇಲ್ ಅಭಾವದ ಉಂಟಾಗಿದ್ದ ಬೆನ್ನಲ್ಲೇ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದ್ದು, ರಾಜ್ಯದ 4 ನಿಗಮದ ಬಸ್‌ಗಳ ಡಿಸೇಲ್‌ಗಾಗಿ 100 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಕೆಎಸ್‌ಆರ್‌ಟಿಸಿಗೆ-18.90 ಕೋಟಿ ರೂ., ಬಿಎಂಟಿಸಿಗೆ 62.53 ಕೋಟಿ ರೂ., ಎನ್‌ಡಬ್ಲೂಕೆಎಸ್‌ಆರ್‌ಟಿಸಿ-7.96 ಕೋಟಿ ರೂ.