ಬೆಂಗಳೂರು: ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Bannerghatta) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವರದನಹಳ್ಳಿಯಲ್ಲಿ ಕೆರೆ ಕಾಮಗಾರಿ ವೇಳೆ ನಿರ್ಮಿಸಿರುವ ಮಣ್ಣಿನ ರಸ್ತೆ ಕುಸಿದು ಲಾರಿಯೊಂದು (Lorry) ಕೆರೆಗೆ ಪಲ್ಟಿಯಾಗಿದೆ. ಲಾರಿ ಹೊರುಳುತ್ತಿದ್ದಂತೆ ಚಾಲಕ ಜಿಗಿದು ಅಪಾಯದಿಂದ ಪಾರಾಗಿದ್ದಾನೆ.
Back to Top News
Top
October 10, 2026 at 12:39 PM
ಕೆರೆ ಕಾಮಗಾರಿ ವೇಳೆ ಮಣ್ಣಿನ ರಸ್ತೆ ಕುಸಿದು ಲಾರಿ ಪಲ್ಟಿ
Public TV Kannada
Excerpt from Public TV Kannada.