Wasim Jaffer: ಭಾರತೀಯ ಟೆಸ್ಟ್ ಕ್ರಿಕೆಟ್‌ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ವಿಕೆಟ್ ಕೀಪಿಂಗ್ ಅನ್ನು ಕಲಿಯುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಮಾಜಿ ಕ್ರಿಕೆಟರ್ ವಾಸಿಮ್ ಜಾಫರ್ ಅಚ್ಚರಿ ವ್ಯಕ್ತಪಡಿಸಿದ್ದು, ಹೊಸ ಪ್ರಯೋಗಗಳಿಗೆ ಇಳಿಯುವ ಬದಲು ತಮ್ಮ ಬ್ಯಾಟಿಂಗ್ ಮೇಲಷ್ಟೇ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.
Back to Top News
Top
October 10, 2026 at 1:43 PM
ವಿಕೆಟ್ ಕೀಪಿಂಗ್ ಬೇಡ.. ಬ್ಯಾಟಿಂಗ್ ಮೇಲಷ್ಟೇ ಗಮನಹರಿಸು: ಜೈಸ್ವಾಲ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಲಹೆ
Oneindia Kannada
Excerpt from Oneindia Kannada.