ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿಗಳ ಹೆಸರಿನಲ್ಲಿ (Hospital bill Scam) ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹೊಸ ಮಾರ್ಗಸೂಚಿ (Bengaluru) ಬಿಡುಗಡೆ ಮಾಡಿದೆ.
Back to Top News
Top
October 10, 2026 at 2:22 PM
ಖಾಸಗಿ ಆಸ್ಪತ್ರೆಗಳ ಬಿಲ್ ಕಳ್ಳಾಟಕ್ಕೆ ಬ್ರೇಕ್?- ಇನ್ಮುಂದೆ ರಶೀದಿಯಲ್ಲಿ ಔಷಧ ಬೆಲೆ ಕಡ್ಡಾಯ
Public TV Kannada
Excerpt from Public TV Kannada.