RCB: ಐಪಿಎಲ್‌ನಲ್ಲಿ ಆಟಗಾರರಿಗೆ ತುಂಬಾ ಸಹಾಯಕ ಆಗುತ್ತಿರುವುದೆಂದರೆ ಅದು ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಇದೀಗ ಇದನ್ನು ರದ್ದುಪಡಿಸುವ ವಿಚಾರ ಮುನ್ನಲೆಗೆ ಬಂದಿದ್ದು, ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
Back to Top News
Top
October 10, 2026 at 12:37 PM
RCB: ಐಪಿಎಲ್ ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದು ನಿರ್ಧಾರದ ವಿರುದ್ಧ ರೊಚ್ಚಿಗೆದ್ದ ಆರ್ಸಿಬಿ ಮೆಂಟರ್ DK
Oneindia Kannada
Excerpt from Oneindia Kannada.