Ninna Jothe Nanna Kathe serial: ಜನಪ್ರಿಯ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ'ಯಿಂದ 'ಅಂಜನಾ' ಖ್ಯಾತಿಯ ನಟಿ ಪೂಜಾ ಮಂಜುಳ ಅನಿರೀಕ್ಷಿತವಾಗಿ ಹೊರಬಿದ್ದಿದ್ದು, ಕಿರುತೆರೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. "ಕೆಟ್ಟ ಜನರಿಂದ, ಕೆಟ್ಟ ಜಾಗದಿಂದ ಆಚೆ ಬಂದಿದ್ದೇ ದೇವರು ಕೊಟ್ಟ ವರ" ಎಂದು ಪೂಜಾ ಇಡೀ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Back to Entertainment
Entertainment
November 2, 2026 at 6:05 AM
ಎರಡನೇ ಬಾರಿ ಬದಲಾದ Ninna Jothe Nanna Kathe ಅಂಜನಾ ಪಾತ್ರಧಾರಿ: "ಕೆಟ್ಟ ಪ್ಲೇಸ್ ಇಂದ ಆಚೆ ಬರೋದು ಒಳ್ಳೆಯದು" ಎಂದ ನಟಿ
Asianet Suvarna Entertainment
Excerpt from Asianet Suvarna Entertainment.