ಆಗ್ರಾದ ವೃದ್ಧ ದಂಪತಿ ತಮ್ಮನ್ನು ನೋಡಿಕೊಳ್ಳಲಿ ಎಂದು ದತ್ತು ಪಡೆದ ಮಗನೇ ಆಸ್ತಿಯ ವಿಚಾರದಲ್ಲಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ₹46 ಲಕ್ಷಕ್ಕೆ ಮನೆ ಮಾರಾಟವಾಗಿ ತಾವು ಸಂಕಷ್ಟಕ್ಕೆ ಸಿಲುಕಿದ್ದಾಗಿ ಅವರು ಹೇಳಿದ್ದಾರೆ. 2022ರಿಂದ ನ್ಯಾಯಕ್ಕಾಗಿ ಹಲವು ಬಾರಿ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
Back to Lifestyle
Lifestyle
October 6, 2026 at 2:10 PM
‘ನಮ್ಮನ್ನು ನೋಡಿಕೊಳ್ಳಲಿ’ ಎಂದು ಮಗನನ್ನು ದತ್ತು ಪಡೆದ ದಂಪತಿ; ಇಂದು ಮನೆ ಕಳೆದುಕೊಂಡು ನ್ಯಾಯಕ್ಕಾಗಿ ಅಲೆದಾಟ!
Asianet Suvarna Lifestyle
Excerpt from Asianet Suvarna Lifestyle.