ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರು-ಮೈಸೂರು-ಚಾಮರಾಜನಗರ ಮಾರ್ಗದಲ್ಲಿ ಅಕ್ಟೋಬರ್ 16 ರಿಂದ 21ರವರೆಗೆ ಈ ಕಾಯ್ದಿರಿಸದ ವಿಶೇಷ ರೈಲುಗಳು ಸಂಚರಿಸಲಿವೆ.
Back to Lifestyle
Lifestyle
October 6, 2026 at 1:01 PM
ಮೈಸೂರು ದಸರಾಗೆ ವಿಶೇಷ ರೈಲುಗಳ ವ್ಯವಸ್ಥೆ, ಸ್ಪೆಷಲ್ 8 ಟ್ರೈನ್ಗಳ ಟೈಮಿಂಗ್ಸ್ ಲಿಸ್ಟ್
Asianet Suvarna Lifestyle
Excerpt from Asianet Suvarna Lifestyle.