CDSCO ಪರೀಕ್ಷೆಯಲ್ಲಿ 330 ಔಷಧ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಇದರಲ್ಲಿ ಪ್ರಮುಖ ಕಂಪನಿಗಳ ಔಷಧಗಳೂ ಸೇರಿವೆ. ಕೇಂದ್ರ ಸರ್ಕಾರವು ಕಠಿಣ ನಿಯಮಗಳ ಪ್ರಸ್ತಾಪ ಮುಂದಿಟ್ಟಿದೆ.