ಅಡುಗೆ ಮನೆಯಲ್ಲಿ ಪ್ರತಿದಿನ ಬಳಸುವ ತರಕಾರಿ ಕತ್ತರಿಸುವ ಬೋರ್ಡ್‌ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಾ? ಹಾಗಾದರೆ ಮರ, ಪ್ಲಾಸ್ಟಿಕ್ ಮತ್ತು ಸ್ಟೀಲ್ ಚಾಪಿಂಗ್ ಬೋರ್ಡ್‌ಗಳಲ್ಲಿ ಯಾವುದು ಹೆಚ್ಚು ಸ್ವಚ್ಛವಾಗಿರುತ್ತದೆ? ನಮ್ಮ ಅಡುಗೆ ಮನೆಗೆ ಯಾವ ರೀತಿಯ ಬೋರ್ಡ್ ಬಳಸುವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ ಓದಿ.