ದುಬೈ: ದುಬೈ-ಟೆಲ್ ಅವಿವ್ ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಯತ್ನಿಸಿದರೆನ್ನಲಾದ ಸಹ-ಪೈಲಟ್‌ನನ್ನು ಎದುರಿಸಿ, ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್‌ನನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಶ್ಲಾಘಿಸಿದ್ದಾರೆ.