– ಕೆರೆಯಂತಾದ ರಸ್ತೆಗಳು; ಟ್ರಾಫಿಕ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಟ ಬೆಂಗಳೂರು: ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನರು ಹಾಗೂ ವಾಹನ ಸವಾರರು ಹೈರಾಣಾಗಿದ್ದಾರೆ. ನಗರದಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. 10-12 ಕಿಮೀ ಸಂಚಾರಕ್ಕೆ 3 ಗಂಟೆ ಟ್ರಾಫಿಕ್‌ನಲ್ಲಿ ಸಿಲುಕಿ ವಾಹನ ಸವಾರರು ಒದ್ದಾಡುತ್ತಿದ್ದಾರೆ.
Back to Top News
Top
October 1, 2026 at 3:14 AM
ಬೆಂಗಳೂರಲ್ಲಿ ಮಳೆ ತಂದ ಫಜೀತಿ; 10-12 ಕಿಮೀ ದೂರಕ್ಕೆ 3 ಗಂಟೆ ಪ್ರಯಾಣ
Public TV Kannada
Excerpt from Public TV Kannada.