ಸಿಲಿಕಾನ್ ವ್ಯಾಲಿ ಮತ್ತು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸಾಂಪ್ರದಾಯಿಕ ಉದ್ಯೋಗಗಳನ್ನು ತೊರೆದು ಸ್ವತಂತ್ರ ಸಂಶೋಧನೆ ಮತ್ತು ವೈಯಕ್ತಿಕ ಪ್ರಾಜೆಕ್ಟ್‌ಗಳತ್ತ ಮುಖ ಮಾಡುತ್ತಿದ್ದಾರೆ. ಎನ್‌ಆರ್‌ಐ ಟೆಕ್ಕಿ ಅಭಿಷೇಕ್ ಯಾದವ್ ಈ ಹೊಸ ಪ್ರವೃತ್ತಿಯನ್ನು 'Luck maxxing' ಎಂದು ಕರೆದಿದ್ದಾರೆ.