ಹಬ್ಬ ಮತ್ತು ಮದುವೆ ಸೀಸನ್​ ಶುರುವಾಗ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬರುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ. ಹಾಗಾದ್ರೆ ಇಂದಿನ ಚಿನ್ನದ ರೇಟ್​ ಎಷ್ಟಿದೆ? ಇಲ್ಲಿದೆ ನೋಡಿ.