ಕೃತಕ ಬುದ್ಧಿಮತ್ತೆ (ಎಐ) ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕ ಎಲ್ಲರಲ್ಲಿದೆ. ಆದರೆ ಎಐಗೆ ಹೆದರುವ ಬದಲು ಪ್ರಾಂಪ್ಟ್ ಎಂಜಿನಿಯರಿಂಗ್, ಕ್ರಿಟಿಕಲ್ ಥಿಂಕಿಂಗ್ ಮತ್ತು ಎಮೋಷನಲ್ ಇಂಟೆಲಿಜೆನ್ಸ್‌ನಂತಹ ಕೌಶಲ್ಯಗಳನ್ನು ಕಲಿಯುವ ಮೂಲಕ ನಿಮ್ಮ ಉದ್ಯೋಗವನ್ನು ಸುರಕ್ಷಿತ.