ಅಕ್ಟೋಬರ್ 24ರಂದು ಬರುವ ಶರದ್ ಪೂರ್ಣಿಮೆಯು ಅತ್ಯಂತ ಅಪರೂಪವಾದದ್ದು ಮತ್ತು ಪವರ್‌ಫುಲ್ ಆಗಿದೆ. ಈ ದಿನ ಸೂರ್ಯ, ಬುಧ ಮತ್ತು ಶುಕ್ರರ ಸಂಯೋಜನೆಯಿಂದ ತ್ರಿಗ್ರಹಿ ಯೋಗ ಸೃಷ್ಟಿಯಾಗುತ್ತಿದೆ. ಇದು ಕರ್ಕಾಟಕ, ಕನ್ಯಾ ಮತ್ತು ಮಕರ ರಾಶಿಯವರಿಗೆ ವಿಶೇಷ ಆರ್ಥಿಕ ಲಾಭ ಹಾಗೂ ಯಶಸ್ಸನ್ನು ತರಲಿದೆ.
Back to Lifestyle
Lifestyle
October 24, 2026 at 11:29 AM
ನಾಳೆ ಪವರ್‌ಫುಲ್ ಶರದ್ ಹುಣ್ಣಿಮೆ: ಕರ್ಕಾಟಕ ಸೇರಿ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್
Asianet Suvarna Lifestyle
Excerpt from Asianet Suvarna Lifestyle.