ಪಾಂಡಾಗೆ ನೃತ್ಯ ಕಲಿಸುವ ಸರಳ ಪ್ರಯತ್ನವೊಂದು ಅನಿರೀಕ್ಷಿತ ತಮಾಷೆಯ ಘಟನೆಯಾಗಿ ಬದಲಾಗಿದೆ. ಆರೈಕೆದಾರರ ವಿಗ್ ಹಾರಿದ ಕ್ಷಣದಲ್ಲಿ ಆ ಪಾಂಡಾ ಮಾಡಿದ ಮುದ್ದಾದ ಪ್ರತಿಕ್ರಿಯೆ ನೋಡಿದರೆ ಯಾರೇ ಆದರೂ ವಿಡಿಯೊ ನೋಡಿ ನಗಲೇಬೇಕು. ಈ ದೃಶ್ಯ ನೆಟ್ಟಿಗರ ಮುಖದಲ್ಲಿ ನಗು ಮೂಡಿಸುತ್ತಿದೆ.