ಕಪ್ಪು ಅಕ್ಕಿಯಲ್ಲಿ ನಾರಿನಾಂಶ, ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸೇರಿದಂತೆ ಹಲವು ಪೋಷಕಾಂಶಗಳಿವೆ. ಬಿಳಿ ಅಕ್ಕಿಗೆ ಹೋಲಿಸಿದರೆ ಇದು ಆರೋಗ್ಯಕರ ಪರ್ಯಾಯವಾಗಬಹುದು. ಮಧುಮೇಹ ಇರುವವರು ಕಪ್ಪು ಅಕ್ಕಿಯನ್ನು ಮಿತವಾಗಿ ಸೇವಿಸಬಹುದು. ಆದರೆ, ಇದರಿಂದ ರಕ್ತದಲ್ಲಿನ ಸಕ್ಕರೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
Back to Lifestyle
Lifestyle
October 24, 2026 at 12:41 PM
ಕಪ್ಪು ಅಕ್ಕಿಯ ಆರೋಗ್ಯ ಪ್ರಯೋಜನಗಳು: ಇಲ್ಲಿದೆ ಪೋಷಕಾಂಶ ಮತ್ತು ವಿಶೇಷ ಗುಣಗಳ ಮಾಹಿತಿ
TV9 Kannada
Excerpt from TV9 Kannada.