ಮೊಬೈಲ್ ಬಳಕೆಯ ವೇಳೆ ತಲೆ ಬಾಗಿಸುವುದು, ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಮತ್ತು ಸರಿಯಾದ ಭಂಗಿಯಲ್ಲಿ ನಿದ್ರೆ ಮಾಡದಿರುವುದು ಬೆನ್ನುಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇವುಗಳಿಂದ ಕುತ್ತಿಗೆ ನೋವು, ಬೆನ್ನುನೋವು ಮತ್ತು ಸ್ನಾಯುಗಳ ಬಿಗಿತ ಉಂಟಾಗುವ ಸಾಧ್ಯತೆಯಿದೆ.
Back to Lifestyle
Lifestyle
October 24, 2026 at 1:09 PM
ಪ್ರತಿದಿನ ಮಾಡುವ ಈ 3 ತಪ್ಪುಗಳು ಬೆನ್ನುಮೂಳೆಯ ಆರೋಗ್ಯಕ್ಕೆ ಅಪಾಯ! ಇಂದೇ ಬದಲಾಯಿಸಿಕೊಳ್ಳಿ
TV9 Kannada
Excerpt from TV9 Kannada.