ಸೀರೆಯ ಅಂದ ಹೆಚ್ಚಿಸುವುದು ಅದಕ್ಕೆ ತಕ್ಕಂತಿರುವ ಬ್ಲೌಸ್. ಆದರೆ, ಅದೇ ಹಳೆಯ ಡಿಸೈನ್‌ನ ಬ್ಲೌಸ್ ಸ್ಲೀವ್ಸ್ ಹೊಲಿಸಿ ಬೋರ್ ಆಗಿದ್ಯಾ? ಹಾಗಿದ್ದರೆ, ಈ ಬಾರಿ ಸ್ವಲ್ಪ ಡಿಫರೆಂಟ್ ಆಗಿ ಈ ಟ್ರೆಂಡಿ ಸ್ಲೀವ್ಸ್ ಟ್ರೈ ಮಾಡಿ. ಇದು ನಿಮ್ಮ ಸೀರೆಗೆ ಮತ್ತಷ್ಟು ಕಳೆ ತರುತ್ತದೆ.