ಚಿಕ್ಕೋಡಿ: ಲೈಂಗಿಕ ಕಿರುಕುಳ(Sexual Harassment) ನೀಡುತ್ತಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು ತನ್ನ ಶಾಲಾ ಗೆಳೆಯನೊಂದಿಗೆ ಸೇರಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ(Athani) ತಾಲೂಕಿನ ಬಳ್ಳಿಗೇರಿಯಲ್ಲಿ ನಡೆದಿದೆ. ಸೆಪ್ಟೆಂಬರ್ 21ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನನ್ನು ರಣವೀರ ರಜಪೂತ ಎಂದು ಗುರುತಿಸಲಾಗಿದೆ.
Back to Top News
Top
September 27, 2026 at 9:54 AM
ಲೈಂಗಿಕ ಕಿರುಕುಳ ಆರೋಪ – ಶಾಲಾ ಗೆಳೆಯನೊಂದಿಗೆ ಸೇರಿ ವ್ಯಕ್ತಿಯನ್ನು ಹತೈಗೈದ ಮಹಿಳೆ
Public TV Kannada
Excerpt from Public TV Kannada.