Karnataka VS Tamil Nadu: ಭಾರತದ ಪ್ರಮುಖ ನಗರ, ದೇಶದ ಸಿಲಿಕಾನ್ ರಾಜಧಾನಿ, ಸಿಲಿಕಾನ್ ಸಿಟಿ - ಐಟಿಬಿಟಿ ಸಿಟಿ ಎನ್ನುವ ಹಲವು ಬಿರುದುಗಳು ಬೆಂಗಳೂರಿಗೆ ಇದೆ. ದೇಶದಲ್ಲಿಯೇ ವೇಗವಾಗಿ ಹಾಗೂ ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಬೆಂಗಳೂರು ಅಗ್ರ ಸಾಲಿನಲ್ಲಿದೆ. ಆದರೆ, ಬೆಂಗಳೂರು ಮಹಾನಗರದ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ.
Back to Top News
Top
September 27, 2026 at 10:15 AM
Karnataka VS Tamil Nadu: ಹಲವು ನಗರಗಳ ಅಭಿವೃದ್ಧಿಯಿಂದ ಚೆನ್ನೈಗೆ ಕಡಿಮೆ ಒತ್ತಡ; ಬೆಂಗಳೂರಿನ ಮೇಲೇಕೆ ಹೆಚ್ಚು ಅವಲಂಬನೆ?
Oneindia Kannada
Excerpt from Oneindia Kannada.