ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿರುವ, ನಿತೀಶ್ ತಿವಾರಿ ನಿರ್ದೇಶನದ ಬೃಹತ್ ದೃಶ್ಯಕಾವ್ಯ ‘ರಾಮಾಯಣ’ ಚಿತ್ರದ ಮ್ಯೂಸಿಕಲ್ ಜರ್ನಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಚಿತ್ರತಂಡವು ಶ್ರೀರಾಮನ ದಿವ್ಯ ಚೇತನವನ್ನು ಕೊಂಡಾಡುವ ‘ಜೈ ಜೈ ರಾಮ್’ ಎಂಬ ಪ್ರಥಮ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರಚಾರದ ಮೊದಲ ಹೆಜ್ಜೆಯನ್ನು ಇಟ್ಟಿದೆ.
Back to Top News
Top
September 27, 2026 at 11:24 AM
‘ರಾಮಾಯಣ’ ಚಿತ್ರದ ಮೊದಲ ಕನ್ನಡ ವರ್ಷನ್ ಹಾಡು ರಿಲೀಸ್ : ಜೈ ಜೈ ರಾಮ್ ಅಂದ ರೆಹಮಾನ್
Public TV Kannada
Excerpt from Public TV Kannada.