ಒಂದಲ್ಲ ಒಂದು ವಿಭಿನ್ನ ಕಥೆಗಳನ್ನ ಹೇಳೋ ಜೀ ಕನ್ನಡ ವಾಹಿನಿಯು ಇದೀಗ ಮತ್ತೊಂದು ಹೊಸ ಅಲೆಯ ಕಥೆ ಹೇಳೋದಕ್ಕೆ ಸಜ್ಜಾಗಿದೆ. ಅಂಡರ್ ಕವರ್ ಮಹಿಳಾ ಪೊಲೀಸ್ ಕಥೆಯನ್ನ ‘ಜಗದ್ಧಾತ್ರಿ’ (Jagaddhatri) ಮೂಲಕ ಇದೇ ಸೆಪ್ಟೆಂಬರ್ 28 ರಾತ್ರಿ 9ಕ್ಕೆ ಪ್ರಸಾರಕ್ಕೆ ಸಿದ್ಧವಾಗಿದೆ.
Back to Top News
Top
September 27, 2026 at 11:54 AM
ಕಿರುತೆರೆಗೆ ಮರಳಿದ ಮೋಕ್ಷಿತಾ ಪೈ – ʻಜಗದ್ಧಾತ್ರಿʼ ಪಾತ್ರಕ್ಕೆ ಜೀವ ತುಂಬಿದ ನಟಿ
Public TV Kannada
Excerpt from Public TV Kannada.