2026ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತದ ಒಟ್ಟು ಟೆಕ್ ಹೂಡಿಕೆಯಲ್ಲಿ ಬೆಂಗಳೂರು ಶೇ.43ರಷ್ಟು (4.4 ಬಿಲಿಯನ್ ಡಾಲರ್) ಪಾಲು ಪಡೆದು ಅಗ್ರಸ್ಥಾನದಲ್ಲಿದ್ದು, ದೇಶದ ಪ್ರಮುಖ ಟೆಕ್ ಹಬ್ ಆಗಿ ಮುಂದುವರಿದಿದೆ. ಮುಂಬೈ 1.8 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಶೇ.18ರಷ್ಟು ಪಾಲು ಪಡೆದು ಎರಡನೇ ಸ್ಥಾನದಲ್ಲಿದೆ.
Back to Business
Business
September 26, 2026 at 1:53 AM
2026ರ ಒಂಬತ್ತು ತಿಂಗಳ ಭಾರತದ ಟೆಕ್ ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇ.43ಕ್ಕೆ ಏರಿಕೆ
TV9 Kannada
Excerpt from TV9 Kannada.